Popular Posts

3 ತಿಂಗಳಲ್ಲಿ ನಿಮ್ಮ ಮಂಡಿ ನೋವಿನಿಂದ ಮುಕ್ತಿ ಪಡೆಯಲು ಈ ಮನೆಮದ್ದನ್ನು ಬಳಸಿ



ಬೆಂಗಳೂರು : 40 ವರ್ಷ ಆದ 
ಮೇಲೆ ಎಲ್ಲರೂ ಮಂಡಿ 
ನೋವಿನಿಂದ 
ಬಳಲುವುದು ಸಾಮಾನ್ಯವಾಗಿ 
ಬಿಟ್ಟಿದೆ. ಎಷ್ಟೇ ವಾಕ್
ಮಾಡಿದರೂ, 
ಮೆಡಿಸಿನ್ ತೆಗೆದುಕೊಂಡರು 
ಈ ಮಂಡಿ ನೋವಿನಿಂದ 
ಮುಕ್ತಿ ಸಿಗುತ್ತಿಲ್ಲ ಎಂದರೆ 
ಈ ಮನೆಮದ್ದನ್ನು ಬಳಸಿ 
ನೋಡಿ. 3 ತಿಂಗಳಲ್ಲಿ ನಿಮ್ಮ 
ಮಂಡಿ ನೋವಿನಿಂದ 
ಮುಕ್ತಿ ಪಡೆಯಿರಿ.



ಹಸುವಿನ ತುಪ್ಪ 2 ಟೀ ಚಮಚ, 
ಹಳೆ ಬೆಲ್ಲ 50ಗ್ರಾಂ, ಅಶ್ವಗಂಧ 
ಪೌಡರ್ 50 ಗ್ರಾಂ, ಒಣ 
ಶುಂಠಿ ಪೌಡರ್ 50ಗ್ರಾಂ,
ಕಪ್ಪು
ಎಳ್ಳಿನ ಪುಡಿ 50 ಗ್ರಾಂ 
ಇವಿಷ್ಟನ್ನು ಚೆನ್ನಾಗಿ ಮಿಕ್ಸ್ 
ಮಾಡಿ ಗಾಜಿನ ಬಾಟಲ್  
ನಲ್ಲಿ ಸ್ಟೋರ್ ಮಾಡಿ ಇಡಿ.



ಇದನ್ನು ಬೆಳಿಗ್ಗೆ ಹಾಗೂ ಸಂಜೆ  
10 ಗ್ರಾಂ( 1 ½ ಚಮಚ)
ನಷ್ಟು ತೆಗೆದುಕೊಂಡು  
200ml ಉಗುರು 
ಬೆಚ್ಚಗಿರುವ ಹಸುವಿನ ಹಾಲಿನ 
ಜೊತೆ ಮಿಕ್ಸ್ ಮಾಡಿ 
ಖಾಲಿ 
ಹೊಟ್ಟೆಯಲ್ಲಿ 
ತೆಗೆದುಕೊಳ್ಳಬೇಕು. ಹೀಗೆ 
 3 ತಿಂಗಳು ತೆಗೆದುಕೊಂಡರೆ 
 ಮಂಡಿ ನೋವು ಕಡಿಮೆಯಾಗುತ್ತದೆ.