Popular Posts

ಊಟವಾದ ನಂತರ ಇದನ್ನು ತಿಂದರೆ ಈ ಕಾಯಿಲೆಗಳು ಹತ್ತಿರವೂ ಸುಳಿಯಲ್ಲ



ಬೆಂಗಳೂರು : ಇತ್ತೀಚಿನ ದಿಗಳಲ್ಲಿ ಮನುಷ್ಯನ 
ದೇಹ ಕಾಯಿಲೆಯ ಗೂಡಾಗಿದೆ. ಪ್ರತಿಯೊಬ್ಬರು 
ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿರುತ್ತಾರೆ. 
ಬಿಪಿ, ಶುಗರ್, ಕ್ಯಾನ್ಸರ್, ಅಜೀರ್ಣ ಸಮಸ್ಯೆಗಳು 
ಈಗ ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಆದ್ದರಿಂದ 
ಊಟವಾದ ನಂತರ ಇದನ್ನು ತಿಂದರೆ ಈ 
ಕಾಯಿಲೆಗಳು ಹತ್ತಿರವೂ ಸುಳಿಯುವುದಿಲ್ಲ.

ಪ್ರತಿಯೊಬ್ಬರು ಊಟವಾದ ನಂತರ 
ಒಂದು ಚಮಚ ಸೊಂಪನ್ನು 
ತಿನ್ನುವುದರಿಂದ ತುಂಬಾ 
ಉಪಯೋಗವಿದೆ. 
ಯಾಕೆಂದರೆ ಇದು ಕೆಟ್ಟ ಕೊಬ್ಬು 
ದೇಹಕ್ಕೆ ಸೇರಿಕೊಳ್ಳದಂತೆ ತಡೆಯುತ್ತದೆ. 
ಇದರಿಂದ ಬಿಪಿ, ಶುಗರ್, ಕ್ಯಾನ್ಸರ್, 
ಅಜೀರ್ಣ, ಉರಿಮೂತ್ರ, ರಕ್ತಹೀನತೆ, 
ಚರ್ಮದ ಸಮಸ್ಯೆ ಬರುವುದಿಲ್ಲ.

ನೀರಿಗೆ ಸ್ವಲ್ಪ ಸೊಂಪು ಹಾಕಿ 
ಕುದಿಸಿ ತಣ್ಣಗಾದ ಮೇಲೆ 
1 ಚಮಚದಷ್ಟು ಮಕ್ಕಳಿಗೆ 
ಕುಡಿಸಿದರೆ ಅವರಿಗೆ 
ಗ್ಯಾಸ್ಟ್ರಿಕ್, ಅಜೀರ್ಣ 
 ಸಮಸ್ಯೆ ಉಂಟಾಗುವುದಿಲ್ಲ.
ಇದು ದೇಹದ ಉಷ್ಣಾಂಶವನ್ನು 
ಕಡಿಮೆ ಮಾಡುತ್ತೆ,ಬಾಯಿ 
ದುರ್ವಾಸನೆ ಹೋಗಲಾಡಿಸುತ್ತದೆ.