Popular Posts

ನಿಮ್ಮ ಮಕ್ಕಳ ಹೈಟ್ ಹೆಚ್ಚಾಗಲು ಈ ಮನೆಮದ್ದನ್ನು ಬಳಸಿ

ನಿಮ್ಮ ಮಕ್ಕಳ ಹೈಟ್ ಹೆಚ್ಚಾಗಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಹುಡುಗಿಯರು 18 ವರ್ಷದವರೆಗೆ ಹಾಗೂ ಹುಡುಗರು 24 ವರ್ಷದವರೆಗೆ ಬೆಳೆಯುತ್ತಾರೆ. ಆದರೆ ಕೆಲವು ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಅವರಿಗೆ ವಯಸ್ಸಾಗುತ್ತಿದ್ದರೂ ಅವರ  ಹೈಟ್ ಹೆಚ್ಚಾಗುವುದಿಲ್ಲ. ಅಂತವರು ಚಿಂತಿಸುವ ಅಗತ್ಯವಿಲ್ಲ. ಅದಕ್ಕಾಗಿ ಈ ಮನೆಮದ್ದನ್ನು ಬಳಸಿ ನಿಮ್ಮ ಮಕ್ಕಳ ಹೈಟ್ ಹೆಚ್ಚಿಸಿ.l.


250ml ಹಾಲಿಗೆ ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಮಿಕ್ಸ್ ಮಾಡಿ ದಿನಕ್ಕೆ 1 ಬಾರಿ ಕುಡಿಯಬೇಕು. ಇದರಿಂದ ಹೈಟ್ ಹೆಚ್ಚಾಗುತ್ತದೆ. ಹಾಗೇ ಪ್ರತಿದಿನ 2 ಚಮಚ ಕುಂಬಳಕಾಯಿ ಬೀಜ ತಿಂದರೆ ಇದು ಹೈಟ್ ಹೆಚ್ಚಾಗಲು ಸಹಾಯ ಮಾಡುತ್ತದೆ.

1 ಕಪ್ ಕುಂಬಳಕಾಯಿ ಬೇಯಿಸಿಕೊಂಡು ಅದಕ್ಕೆ 1ಚಮಚ ಸಕ್ಕರೆ ಅಥವಾ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ತಿನ್ನಿ. ಇದರಿಂದಲೂ ಕೂಡ  ಹೈಟ್ ಹೆಚ್ಚಾಗುತ್ತದೆ.

ಬಿಳಿಎಳ್ಳಿನ ಪುಡಿ 1 ಚಮಚ , 1 ಚಮಚ ಶುದ್ಧ ಹಸುವಿನ ತುಪ್ಪ, 1ಚಮಚ ಅಶ್ವಗಂಧ ಪುಡಿ ಇವು ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ 1ಬಾರಿ ಊಟ ಆದ ಮೇಲೆ ಮಕ್ಕಳಿಗೆ ತಿನ್ನಿಸಿದರೆ ಅವರ ಹೈಟ್ ಹೆಚ್ಚಾಗುತ್ತದೆ.