ಚೀನಾದಲ್ಲಿ ಸರ್ವರ್ ಹೊಂದಿರುವ ಆ್ಯಪ್‌ಗಳ ಕುರಿತು ಕೂಡ ಸರಕಾರ ಪರಿಶೀಲನೆಯಲ್ಲಿ ತೊಡಗಿದೆ.
ಮುಂದಿನ ಹಂತದಲ್ಲಿ ಮತ್ತಷ್ಟು ಚೀನಾ ಆ್ಯಪ್ ಬಂದ್ ಆಗುವ ಸಾಧ್ಯತೆಯಿದೆ. ನಿಷೇಧಿತ ಆ್ಯಪ್‌ಗಳ ಪಟ್ಟಿ ಇಲ್ಲಿದ್ದು, ನಿಮ್ಮ ಫೋನ್‌ನಲ್ಲಿ ಈ ಆ್ಯಪ್ ಇದ್ದರೆ ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿ, ಆ್ಯಪ್ ಡಾಟಾ ಡಿಲೀಟ್ ಮಾಡಿ.
ದೇಶದಲ್ಲಿ ಬಳಕೆದಾರರ ಮಾಹಿತಿ ಕದಿಯುವ ಮತ್ತು ಗ್ರಾಹಕರ ಸುರಕ್ಷತೆಗೆ ಧಕ್ಕೆ ತರುವ ಚೀನಾ ಮೂಲದ ಆ್ಯಪ್‌ಗಳನ್ನು ಸರಕಾರ ಹಂತಹಂತವಾಗಿ ಬ್ಯಾನ್ ಮಾಡುತ್ತಿದೆ. ಈ ಬಾರಿ ಮತ್ತೆ 14 ಆ್ಯಪ್‌ಗಳನ್ನು ಸರಕಾರ ನಿಷೇಧಿಸಿದೆ.
ಏರ್‌ಬ್ರಶ್, ಮೇಪೈ, ಬಾಕ್ಸ್‌ಕ್ಯಾಮ್, ರೆಡ್ಮಿ ಬ್ರೌಸರ್ ಸಹಿತ ಒಟ್ಟು 14 ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಮೊದಲಿಗೆ ಜೂನ್‌ನಲ್ಲಿ 59 ಚೀನಾ ಆ್ಯಪ್, ಜುಲೈ 27ರಂದು 47 ಆ್ಯಪ್ ಹಾಗೂ ಈ ಬಾರಿ 14 ಆ್ಯಪ್‌ಗಳನ್ನು ಸರಕಾರ ನಿಷೇಧಿಸಿದೆ. ಇನ್ನಷ್ಟು ಚೀನಾ ಮೂಲದ ಆ್ಯಪ್‌ಗಳ ಮೇಲೆ ಸರಕಾರ ಕಣ್ಣಿಟ್ಟಿದೆ. ಅಲ್ಲದೆ, ಚೀನಾ ಹೂಡಿಕೆ ಇರುವ ಆ್ಯಪ್, ಚೀನಾದಲ್ಲಿ ಸರ್ವರ್ ಹೊಂದಿರುವ ಆ್ಯಪ್‌ಗಳ ಕುರಿತು ಕೂಡ ಸರಕಾರ ಪರಿಶೀಲನೆಯಲ್ಲಿ ತೊಡಗಿದೆ. ಮುಂದಿನ ಹಂತದಲ್ಲಿ ಮತ್ತಷ್ಟು ಚೀನಾ ಆ್ಯಪ್ ಬಂದ್ ಆಗುವ ಸಾಧ್ಯತೆಯಿದೆ. ನಿಷೇಧಿತ ಆ್ಯಪ್‌ಗಳ ಪಟ್ಟಿ ಇಲ್ಲಿದ್ದು, ನಿಮ್ಮ ಫೋನ್‌ನಲ್ಲಿ ಈ ಆ್ಯಪ್ ಇದ್ದರೆ ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿ, ಆ್ಯಪ್ ಡಾಟಾ ಡಿಲೀಟ್ ಮಾಡಿ.

Social Plugin