Popular Posts

ಹಸಿದ ನಾಯಿ ಮರಿಗಳಿಗೆ ಹಾಲು ಕುಡಿಸಿದ ಹಸು! ಮನ ಮುಟ್ಟುವ ವಿಡಿಯೋ ವೈರಲ್!


ಜಗತ್ತಿನ ಅತ್ಯಂತ ಪವಿತ್ರವಾದ ಸಂಬಂಧವೆಂದರೆ, ತಾಯಿ ಮಗುವಿನ ವಾತ್ಸಲ್ಯದ ಸಂಬಂಧ.

ತಾಯಿಯ ತ್ಯಾಗದ ಕುರಿತು ಅದೆಷ್ಟು ಹೊಗಳಿದರು ಸಾಲದು. ಮನುಜ ಕುಲದಲ್ಲಿ ಅಷ್ಟೇ ಅಲ್ಲ ಪ್ರಾಣಿಗಳೂ ಸಹ ತನ್ನ ಮರಿಗಳನ್ನು ಅದೆಷ್ಟೋ ಕಷ್ಟ ಬಂದರು ಸಾಕಿ ಸಲುಹುತ್ತವೆ.

ಕೆಲವು ಪ್ರಾಣಿಗಳು ತನ್ನ ಮರಿಗಳಲ್ಲದೆ ಇನ್ನಿತರ ಪ್ರಾಣಿಗಳ ಮರಿಗಳನ್ನು ಸಾಕಿ ಸಲುಹಿರುವ ಅದೆಷ್ಟೋ ಘಟನೆಗಳು ನಾವು ನೋಡಿದ್ದೇವೆ. ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಅಂತಹದೇ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಒಂದು ಹಸು ಹಾಗೂ ಕೆಲವು ನಾಯಿ ಮರಿಗಳ ವಿಡಿಯೋ ಇದಾಗಿದೆ.

ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿಯಾದ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಶೇರ್ ಮಾಡಿದ್ದಾರೆ. ದೃಶ್ಯವಾಗಿದೆ. ಆದುದರಿಂದಲೇ ಹಸುವನ್ನು ದೇವರು ಎಂದು ಕರೆಯುತ್ತಾರೆ ಅಲ್ಲದೆ ಎಲ್ಲರೂ ಮಾತೆಯಂದು ಪೂಜೆಯನ್ನು ಸಹ ಮಾಡುತ್ತಾರೆ. ಪ್ರಸ್ತುತ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಲೇ ತುಂಬಾ ವೈರಲ್ ಆಗಿದೆ.

ವಿಡಿಯೋ ನೋಡಿ…...